ನಗರದ ಬಸವನಗುಡಿ ಯೂನಿಯನ್ ಅಂಡ್ ಸರ್ವೀಸ್ ಕ್ಲಬ್ ವತಿಯಿಂದ ಬೆಂಗಳೂರು ಕ್ಲಬ್‌ನಲ್ಲಿ ನಡೆದ ಸ್ನೋಕರ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಕ್ರೀಡಾಪಟು ಸದಸ್ಯರನ್ನು ಕ್ಲಬ್‌ನ ಕಾರ್ಯದರ್ಶಿ ಚಂದ್ರಶೇಖರ್‌ರವರು ಶ್ರೀನಿವಾಸ್, ವಿಮಲ್, ಗಿರೀಶ್, ಅನಿಲ್ ತಂಡದವರನ್ನು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.