ಪಂಚರಾಜ್ಯ ಚುನಾವಣೆಯಲ್ಲಿ ಮಧ್ಯಪ್ರದೇಶ ರಾಜಸ್ಥಾನ, ಛತ್ತೀಸಗಡದಲ್ಲಿ ಬಿಜೆಪಿ ಜಯ ಸಾಧಿಸಿದ್ದಕ್ಕೆ ಲಕ್ಷ್ಮೇಶ್ವರದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಶಾಸಕ ಚಂದ್ರು ಲಮಾಣಿ, ಶರಣು ಅಂಗಡಿ, ಸುನೀಲ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಡಿ.ವಾಯ್. ಹುನಗುಂದ, ವಿಜಯ ಬೂದಿಹಾಳ, ವಿಜಯ ಮೆಕ್ಕಿ, ಭೀಮಣ್ಣ ಯಂಗಾಡಿ, ಸಂತೋಷ ಜಾವುರ, ಪುಂಡಲಿಕ ಲಮಾಣಿ, ರಾಮು ನಾಯಕ, ಮಲ್ಲಿಕಾರ್ಜುನ, ಶಿವಣ್ಣ ಲಮಾಣಿ, ವಿನಾಯಕ ಪಾಟೀಲ, ಅಭಯ ಜೈನ, ಬಸವರಾಜ ಕಲ್ಲೂರ, ಈರಣ್ಣ ಅಕ್ಕೂರ, ನಿಂಗಪ್ಪ ರಾಮಗೇರಿ ಪಾಲ್ಗೊಂಡಿದ್ದರು.