ನಗರದ ಎಸ್‌ಇಟಿ ಪಾಲಿಟೆಕ್ನಿಕ್‌ನಲ್ಲಿ ನಡೆದ ಡಾ. ಮಂಜುನಾಥ್ ಪ್ರಸಾದ್ ಮತ್ತು ಪ್ರಮೀಳಾ ಮಂಜುನಾಥ್‌ರವರ ೬೦ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬೇಲಿ ಮಠದ ಸ್ವಾಮೀಜಿಗಳು, ಮಾಜಿ ಸಚಿವ, ಹಾಲಿ ಶಾಸಕ ಬೈರತಿ ಬಸವರಾಜು, ಮಾಜಿ ಪಾಲಿಕೆ ಸದಸ್ಯ ಎಸ್.ಜಿ. ನಾಗರಾಜ್ ಮತ್ತು ವಿವಿ ಬಸವರಾಜ್, ಆರ್. ಗುಣಶೀಲನ್, ಸಚ್ಚಿದಾನಂದ ಕುಮಾರ್ ಉಪಸ್ಥಿತರಿದ್ದರು.