ಶ್ರೀರಾಮ ಸೇನಾ ವತಿಯಿಂದ ನಗರದ ಈದ್ಗಾ ಮೈದಾನದಲ್ಲಿ ಶ್ರೀ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಅಣ್ಣಪ್ಪ ದಿವಟಗಿ, ಬಸವರಾಜ್ ಗೌಡರ್, ಗುಣಧರ ದಡೋತಿ, ಮಂಜುನಾಥ ಕಾಟಕರ್, ಪ್ರವೀಣ್ ಮಾಳವದಕರ ಮತ್ತಿತರರು ಉಪಸ್ಥಿತರಿದ್ದರು.