ಟಿ.ಜೆ. ಸಂಜೀವಿನಿ ಟ್ರಸ್ಟ್ ಹಾಗೂ ಕರ್ನಾಟಕ ಜನಸೇನೆ ವತಿಯಿಂದ ಸಂಜೀವಿನಿ ನಗರ ಗ್ರಾಮದಲ್ಲಿ ಇಂದು ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಚಲನಚಿತ್ರ ನಟ ಶೋಭ್ ರಾಜ್‌ರವರು ಧ್ವಜಾರೋಹಣ ನೆರವೇರಿಸಿದರು. ಟ್ರಸ್ಟ್ ಅಧ್ಯಕ್ಷ ಸೋಮಶೇಖರ್ ಜೆ ಗೌಡ, ಸಮಾಜ ಸೇವಕರಾದ ಮಾದವಿ, ಲತಾ, ಹೇಮಂತ್ ಗೌಡ. ಜೆ ಹಾಗೂ ಕಾರ್ಯಕರ್ತರು, ಸದಸ್ಯರು ಇದ್ದಾರೆ.