ನಗರದ ಕನ್ನಡ ಅಭಿಮಾನಿಯೊಬ್ಬರು ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ತಮ್ಮ ಸೈಕಲ್‍ಗೆ ಕನ್ನಡ ಬಾವುಟವನ್ನು ಧರಿಸಿ, ತಮಗೆ ಕನ್ನಡ ಭಾಷೆ ಬಗ್ಗೆ ಇರುವ ಅಭಿಮಾನವನ್ನು ಪ್ರದರ್ಶಿಸಿದರು. ಚಿತ್ರದಲ್ಲಿ ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಇನ್ನಿತರರನ್ನುಕಾಣಬಹುದು.