ಹೆಬ್ಬಾಳ ಕ್ಷೇತ್ರ ವಾರ್ಡ್ ೨೦ರ ಹೆಚ್,ಜಿ.ಹೆಚ್. ಲೇ ಔಟ್‌ನ ಗಂಗಾಪಾರ್ಕ್, ವಾರ್ಡ್ ೨೪ರ ಗಂಗಾನಗರ ಎಕ್ಸ್‌ಟೆನ್ಷನ್‌ನ ಬಸ್ ನಿಲ್ದಾಣದ ಹತ್ತಿರ ನಿರ್ಮಿಸಿರುವ ನೂತನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಚಿವ ಬೈರತಿ ಸುರೇಶ್ ಉದ್ಘಾಟಿಸಿದರು. ಮಾಜಿ ಪಾಲಿಕೆ ಸದಸ್ಯ ಬ್ಲಾಕ್ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.