ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಣ್ಣಬಣ್ಣಗಳಿಂದ ಚಿತ್ರಿಸಿರುವ ಕರ್ನಾಟಕ ಭೂಪಟವನ್ನು ವೀಕ್ಷಿಸಿದರು.