ಮುನವಳ್ಳಿಯ ಕಟಕೋಳ ಗ್ರಾಮ ಪಂಚಾಯತ ವತಿಯಿಂದ ಯುವ ಮತದಾರರ ನೊಂದನಿ ಜಾಗೃತಿ ಜಾಥಾ ಕಾರ್ಯಕ್ರಮ ರವಿವಾರ ಜರುಗಿತು. ಪಿ.ಡಿ.ಓ ಎಮ್.ಬಿ.ಬೈಲವಾಡ, ಕಲ್ಲಪ್ಪ ತುಪ್ಪದ, ಸುಬಾಸ ತೊಂಡಿಕಟ್ಟಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.