ನಿನ್ನೆ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕಿನಲ್ಲಿ ವಾಲ್ಮೀಕಿ ಮಹರ್ಷಿ ಜಯಂತಿಯನ್ನುಆಚರಿಸಲಾಯಿತು. ಚಿತ್ರದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಯತಿರಾಜ್, ಉಪಾಧ್ಯಕ್ಷ ಸಿ.ರಾಮನಾದನ್, ನಿರ್ದೇಶಕರುಗಳಾದ ಡಾ.ಎಂ.ಬಿ. ಮಂಜೇಗೌಡ, ಡಾ.ಕೆ. ವಿಜಯ್ ಕುಮಾರ್, ಎಸ್.ಅಶೋಕ್ ಕುಮಾರ್, ಎಂ.ಶ್ರೀನಿವಾಸ್‍ಮೂರ್ತಿ, ಸಿ. ಶಿವಶಂಕರ್, ಎಂ.ಆರ್. ಚಂದ್ರಶೇಖರ್, ಆರ್. ಚಂದ್ರಶೇಖರ್, ಶೀತಲ್, ನಿರ್ಮಲ, ಬ್ಯಾಂಕಿನ ಸಿಇಒ ನಾರಾಯಣ ಎಸ್.ಜೆ. ಹಾಗೂ ಸಿಬ್ಬಂದಿಗಳನ್ನು ಕಾಣಬಹುದು.