ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಜನ ಸ್ಪಂದನ ಕಾರ್ಯಕ್ರಮಕ್ಕೆ ಅಹವಾಲು ಹಿಡಿದು ಬಾಡಕಲ್‌ನಿಂದ ಆಗಮಿಸಿರುವ ಅಂಗವಿಕಲ ಮೋಹನ್ ದಾಸ್.