ನಗರಪಾಲಿಕೆ ಸದಸ್ಯರಾದ ವಿ. ಲೋಕೇಶ್ ಪಿಯಾರವರ ನೇತೃತ್ವದಲ್ಲಿ ನಿನ್ನೆ ರಾಮಾಯಣ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕೆ.ಆರ್.ವೃತ್ತದಲ್ಲಿ ಆಚರಿಸಲಾಯಿತು. ಡಿ.ಟಿ.ಪ್ರಕಾಶ್. ಮುಖಂಡರುಗಳಾದ ಶಿವಮಲ್ಲು. ನಾಸಿರ್. ನಾಗೇಶ್ ನಾಯಕ. ವಸಂತ್ .ರವಿ. ಮಂಜು. ಶೇಖರ್. ಮಹದೇವ್ ಮತ್ತಿತರರು ವಾಲ್ಮೀಕಿಯವರ ಬೃಹತ್ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.