ನವಲಗುಂದ ಪಟ್ಟಣದ ತಾಲ್ಲೂಕಾ ಆಸ್ಪತ್ರೆಯಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳಿಗೆ ಪಿ ಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು. ಈ ಸಂದರ್ಭದಲ್ಲಿ ಅಧ್ಯಕ್ಷ ರಿಯಾಜ ನಾಸಿಪುಡಿ, ಜಗದೀಶ್ ಹೂಗಾರ್ ವೈದ್ಯಾಧಿಕಾರಿ ಡಾ. ರಾಮಚಂದ್ರ ಆನೆಹೋಸುರ, ಡಾ. ಪ್ರಕಾಶ್ ಗುಂಜಳ, ಸಿಬ್ಬಂದಿಗಳಾದ ಲಿಂಗರಾಜ್ ಬಂಡಿ, ಕೇಸರಿದೇವಿ ಪಾಟೀಲ್, ಶಿವಪ್ಪ ಧನಕ, ಪುರಸಭೆಯ ಶೋಭಾ ಹೆಬ್ಬಳ್ಳಿ,ಚೇತನಾ ಪೂಜಾರ್, ಭಾಗ್ಯ ಭಜಂತ್ರಿ ಸಂಘದ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು