ಬೆಂಗಳೂರು ಕೃಷಿ ಕಾಲೇಜು ಜಿಕೆವಿಕೆಯಲ್ಲಿ ತಳಿಗಳ ಬೀಜೋತ್ಪಾದನೆ ಪ್ರದೇಶದಲ್ಲಿ ಬೆಳೆದಿರುವ ವಿವಿಧ ತಳಿಗಳನ್ನು ಕೃಷಿ ವಿದ್ಯಾರ್ಥಿಗಳು ವೀಕ್ಷಿಸಿದರು.