ಬೆಂಗಳೂರು ಕೃಷಿ ವಿವಿ ಜಿಕೆವಿಕೆಯಲ್ಲಿ ೩ ದಿನಗಳ ಕೃಷಿ ಮೇಳ ಅಂಗವಾಗಿ ರೈತರು ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸ್ತಬ್ಧ ಚಿತ್ರಗಳನ್ನು ಸಾರ್ವಜನಿಕರು ನೋಡಿ ಆನಂದಿಸುತ್ತಿರುವುದು.