ಚಿಂಚೋಳಿ :ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ  ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕ ಟೋಕ್ರಿ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷರಾದ  ಚೆನ್ನಬಸಪ್ಪ . ಕಿಣ ಗಿ  . ಪ್ರಧಾನ ಕಾರ್ಯದರ್ಶಿಗಳಾದ ಗುಂಡಪ್ಪ ಅವರಾದಿ.  ಮುಖಂಡರಾದ ನಿಂಗಪ್ಪ ಮೋಳಕೆರಿ .ಶಾಂತಕುಮಾರ ದಾಸ್.ಶಾಮರಾವ. ಬಸಣ್ಣ ಚಿಂಚೋಳಿ. ಗುಂಡಪ್ಪ ವಾಲಿಕಾರ್. ರಾಜು ಜೋಜ್ಜ. ಸಂಜು ಕುಮಾರ ಸುಣಗಾರ. ಮಲ್ಲು ಬಂಗಾರಿ. ಮಾರುತಿ ನಾಯ್ಕೋಡಿ. ಚಂದು ಮಲಗಾನ್. ನಾಗೇಶ್ ಕಿಣಗಿ. ಅಂಬರೀಶ್ ಕೊಡ ಪಳ್ಳಿ. ಶಾಮರಾವ್ ಜೋಜ್ಜ್. ಮತ್ತು ಅನೇಕ ಗ್ರಾಮದ ಮುಖಂಡರು ಉಪಸ್ಥಿತರಿದ್ದರು