ಬೀದರ: ಜಾನುವಾರುಗಳಿಗೆ ಬಂದಿರುವ ಚರ್ಮ ಗಡ್ಡೆ ರೋಗ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆಗಲೇ ಮತ್ತೊಂದು ರೋಗ ಕಾಣಿಸಿಕೊಂಡು ಎರಡು ವಾರಗಳಲ್ಲಿ ಔರಾದ್‌ ತಾಲ್ಲೂಕಿನಲ್ಲಿ 11 ಕತ್ತೆಗಳು ಮೃತಪಟ್ಟಿವೆ.