ವಾಡಿ: ಪಟ್ಟಣದ ರೇಲ್ವೇ ಸ್ಟೇಶನ್‍ನಲ್ಲಿ ಮಹಾಋಷಿ, ಆದಿಕವಿ ಕವಿ ಎಂದೇ ಖ್ಯಾತೀ ಹೊಂದಿದ ವಾಲ್ಮೀಕಿ ಭಾವಚಿತ್ರಕ್ಕೆ ರೇಲ್ವೇ ಪಿಎಸ್‍ಐ ವೀರಭದ್ರಪ್ಪ ಪೂಜೆ ನೇರವೇರಿಸಿ ಜಯಂತಿ ಆಚರಿಸಲಾಯಿತ್ತು. ಈ ಸಂಧರ್ಭದಲ್ಲಿ ಭೀಮರಾವ ದೊರೆ, ಶ್ರೀಧರ ಬೊಯ, ಭೀಮರಾವ ಸುಭೇದಾರ, ಭೀಮಣ್ಣ ದೊರೆ, ನಾಗೇಂದ್ರ ದೊರೆ, ಕರಣಪ್ಪ ದೊರೆ, ಮರೆಪ್ಪ ದೊರೆ, ಹಣಮಂತ ದೊರೆ ಸೇರಿದಂತೆ ರೇಲ್ವೇ ಅಧಿಕಾರಿಗಳು ಇದ್ದರು.