ಬಸವಕಲ್ಯಾಣ: ಅನ್ಯ ಭಾಗ್ಯ ಯೋಜನೆಯ ಪಡಿತರ್ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಮಾಡಲೆಂದು ಅನ್ಯರಾಜ್ಯಕ್ಕೆ ಸಾಗಿಸುವಾಗ ದಾಳಿ ನಡೆಸಿದ ಪೊಲೀಸರ ತಂಡ, ಲಾರಿ ಸಹಿತ 36 ಲಕ್ಷ ಮೌಲ್ಯದ 1200 ಕ್ವಿಂಟಾಲ್ (120 ಟನ್) ಅಕ್ಕಿ ಜಪ್ತಿ ಮಾಡಿಕೊಂಡು, 8 ಜನರನ್ನು ಬಂಧಿಸಿದ ಪ್ರಸಂಗ ಜರುಗಿದೆ.