ವಾಲ್ಮೀಕಿ ಜಯಂತಿ ಅಂಗವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಶ್ರೀ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ವೈ.ಗೋಪಾಲರೆಡ್ಡಿ, ಸದಸ್ಯರಾದ ಭೀಮಣ್ಣ ಮಂಚಾಲ, ಎ.ಚಂದ್ರಶೇಖರ, ವಾಣಿಶ್ರೀ, ಸಿಬ್ಬಂದಿ ನರಸಿಂಹಲು, ಅಮಿರ್ ಉಪಸ್ಥಿತರಿದ್ದರು.