ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪಧಾದಿಕಾರಿಗಳ ಅಧಿವೇಶನ ಬೆಂಗಳೂರಿನ ಎನ್‌ಜಿಒ ಭವನದಲ್ಲಿ ಇಂದು ನಡೆದಿದ್ದು . ಆದಿ ಜಾಂಭವ ಶ್ರೀಗಳಾದ ಷಡಕ್ಷರಿ ಮುನಿಸ್ವಾಮಜೀ,ರಾಜ್ಯ ಸಂಚಾಲಕ ಬಸವರಾಜು, ಬೆಂಗಳೂರು ಜಿಲ್ಲಾ ಸಂಚಾಲಕ ಶರವಣ್ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರಾದ ದ್ವಾರಕಾ ನಾಥ್ ಸಂಘಟನಾ ಸಂಚಾಲಕ ಎಂ.ಗುರುಮೂರ್ತಿ. ಹನುಮಂತಪ್ಪ ಕಾಕರಗಲ್, ಎಸ್.ಪಕೀರಪ್ಪ ಮುಂಡಗೌಡ, ಆರ್. ವೆಂಕಟೇಶ್, ರಮೇಶ್ ಮಾದರ, ಬಿ.ಎ.ಕಟ್ಕೆ ಖಜಾಂಚಿ, ಮಹಿಳಾ ಸಂಚಾಲಕಿ ಶ್ರೀಮತಿ ರತ್ನಮ್ಮ, ಡಾ.ಅವನಿಕಾ ಪುಲೆ, ಉಮಾದೇವಿ, ಸುನಂದಾ ದೊಡ್ಡಮನಿ, ಸೇರಿದಂತೆ ಹಲವು ಮುಖಂಡರು ಇದ್ದಾರೆ