ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆದ ಸಿಎಕ್ಸ್‌ಒ “ಕನ್‌ಕ್ಲೇವ್ ಅಂಡ್ ಆಲುಮ್‌ನಿ ಮೀಟ್’ ಕಾರ್ಯಕ್ರಮವನ್ನು ಸಚಿವ ಶರಣ್ ಪ್ರಕಾಶ್ ಡಿ. ಪಾಟೀಲ್ ಉದ್ಘಾಟಿಸಿದರು. ರೂರಲ್ ಸ್ಕಿಲ್ಸ್ ವಿಭಾಗದ ಸಹಾಯಕ ಆಯುಕ್ತೆ ಆಯುಷ್ ಪುನಿಯಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಮಹದೇವನ್ ಉಪಸ್ಥಿತರಿದ್ದರು.