ಕರ್ನಾಟಕ ಚಿತ್ರಕಲಾ ಪರಿಷತ್‌ಗೆ ೬೦ ವರ್ಷದ ಸಂಭ್ರಮ. ಇಂದು ಪರಿಷತ್ ಆವರಣದಲ್ಲಿ ನಡೆದ ನಿಸರ್ಗ ವೈಭವವನ್ನು ಕಲಾವಿದ ಬಿ.ಕೆ.ಎಸ್. ವರ್ಮಾ ಉದ್ಘಾಟಿಸಿದರು. ಅಧ್ಯಕ್ಷ ಡಾ. ಬಿ.ಎಲ್. ಶಂಕರ್, ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಎಸ್. ಅಪ್ಪಾಜಯ್ಯ, ಜಾಲರಿ ಸಮಿತಿ ಅಧ್ಯಕ್ಷ ಟಿ. ಪ್ರಭಾಕರ್, ಮತ್ತಿತರರು ಇದ್ದಾರೆ.