
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿಂದು ನಡೆದ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಹೆಚ್.ಟಿ. ನಾಗೇಶ್, ವೃತ್ತಿಪರ ನಿರ್ದೇಶಕ ಬಾಪುಗೌಡ ಪಿ. ಪಾಟೀಲು, ಉಪಾಧ್ಯಕ್ಷ ಕೆ.ಎಸ್. ಚಾಮರಾಜು, ಖಜಾಂಚಿ ವೆಂಕಟೇಶ್ .ಎಂ, ನಿರ್ದೇಶಕ ವೈ. ಶ್ರೀನಿವಾಸಗೌಡ, ಕಾರ್ಯದರ್ಶಿ ಲಕ್ಷ್ಮೀಪತಯ್ಯ, ನಿರ್ದೇಶಕ ಪಿ.ಎಂ. ನಾಗರಾಜು ಭಾಗವಹಿಸಿದ್ದರು.