ಕಲಬುರಗಿ:‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಕೆಎಚ್‍ಬಿ ಗ್ರೀನ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ದ ಜಂಟಿ ಆಶ್ರಯದಲ್ಲಿ ನಗರದ ಆಳಂದ ರಸ್ತೆಯ ಕೆಎಚ್‍ಬಿ ಗ್ರೀನ್ ಪಾರ್ಕನಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಮಿತವ್ಯಯ(ಉಳಿತಾಯ) ದಿನಾಚರಣೆ’ಯ ಕಾರ್ಯಕ್ರಮವನ್ನು ಹಿರಿಯ ಪೋಸ್ಟಲ್ ಏಜೆಂಟ್ ಸಂಗಮೇಶ ಸರಡಗಿ ಉದ್ಘಾಟಿಸಿದರು.