ಗ್ಯಾಲರಿಹುಬ್ಬಳ್ಳಿ ಗ್ಯಾಲರಿ By Hubli_Newsroom - October 29, 2023 FacebookTwitterWhatsAppEmail ಶೀಗಿ ಹುಣ್ಣಿಮೆ ನಿಮಿತ್ತ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಹೊಲದಲ್ಲಿ ಭೂಮಿತಾಯಿಗೆ ಪೂಜೆ ಸಲ್ಲಿಸಿ ಶೀಗಿ ಹುಣ್ಣಿಮೆ ಆಚರಣೆ ಮಾಡಲಾಯಿತು.