ಕಲಬುರಗಿ:ತಾಲ್ಲೂಕಿನ ತಾಜ್‍ಸುಲ್ತಾನಪೂರದ ಸುಲಫಲಮಠದಲ್ಲಿ ಎಣ್ಣೆಯ ರೀತಿ ದ್ರವ ಉಕ್ಕುತ್ತಿದ್ದುಸುಲಫಲ ಶ್ರೀಗಳು ಮಠಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದರು.