ನಗರದ ಬಸವನಗುಡಿಯ ದಿ. ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಧೀರೇಂದ್ರ ಎಸ್. ಅವರ “ಹವ್ಯಾಸಿ ರಂಗದ ಮುತ್ತು ರತ್ನಗಳು” ಪುಸ್ತಕವನ್ನು ಹಿರಿಯ ನಟ ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್, ಲೇಖಕ ಧೀರೇಂದ್ರ. ಎಸ್ ಮತ್ತಿತರರು ಬಿಡುಗಡೆ ಮಾಡಿದರು.