ಕಲಬುರಗಿ :ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಹಮ್ಮಿಕೊಂಡಿರುವ 68ನೇ ದಿನದ ಧರಣಿ ಸತ್ಯಾಗ್ರಹ ಹಾಗೂ 48ನೇ ಸರತಿ ಉಪವಾಸ ಸತ್ಯಾಗ್ರಹದಲ್ಲಿ ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿಯ ಅಧ್ಯಕ್ಷರಾದ ಡಾ.ಸರ್ದಾರ ರಾಯಪ್ಪ ಮಾತನಾಡಿದರು.