ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತ್ ಮುಖ್ಯಾಧಿಕಾರಿ ಬಿ. ಕಂಪಳಮ್ಮ ಅವರಿಗೆ ಪ.ಪಂ.ಸಿಬ್ಬಂದಿ ವರ್ಗದವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.