ಚಿಂಚೋಳಿಯಲ್ಲಿ ಇತ್ತಿಚಿಗೆ ಅತೀಯಾದ ಮಳೆಯಿಂದ  ಮನೆಗಳಿಗೆ ನೀರು ನುಗ್ಗಿದ ಕಾರಣ ಅಪಾರ ಪ್ರಮಾಣದ ನಷ್ಟವಾಗಿದ್ದು ಇಂದು ಚಿಂಚೋಳಿ ಯುವ ಗೆಳೆಯರ ಬಳಗ ವತಿಯಿಂದ ನೆರೆ ಸಂತ್ರಸ್ತ ಜನರಿಗೆ ಆಹಾರ ಕೀಟಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಯುವ ಗೆಳೆಯರ ಬಳಗದ ಮುಖಂಡರಾದ ಶಿವು ಕಟ್ಟಿಮನಿ. ವಿದ್ಯಾ ಮಳೆಗೆ. ಅನೀಲ ಕಟ್ಟಿಮನಿ. ದಿನೇಶ ಕಲ್ಲೂರ್. ಮತ್ತು ಯುವ ಗೆಳೆಯರ ಮುಖಂಡರು ಉಪಸ್ಥಿತರಿದ್ದರು