ವಿಜಯದಶಮಿ ಪ್ರಯುಕ್ತ ನಗರದ ಜೆ.ಪಿ. ನಗರ ಮುನಿಸ್ವಾಮಪ್ಪ ರಸ್ತೆಯಲ್ಲಿ ನೆಲಸಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸೇವಾ ಗೆಳೆಯರ ಬಳಗದ ವತಿಯಿಂದ ಮುಖ್ಯ ಬೀದಿಗಳಲ್ಲಿ ದೇವರ ಮೆರವಣಿಗೆಯನ್ನು ನಡೆಸಲಾಯಿತು.