ಕಿತ್ತೂರ ಉತ್ಸವದ ಹಿನ್ನೆಲೆಯಲ್ಲಿ ಸಂಚರಿಸುತ್ತಿರುವ ವೀರಜ್ಯೋತಿಯನ್ನು ಖಾನಾಪೂರ ತಾಲೂಕಿನ ಗಂಧದ ನಾಡು ಗಂದಿಗವಾಡ ಗ್ರಾಮದಲ್ಲಿಅದ್ದೂರಿಯಾಗಿ ಸ್ವಾಗತಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ದೇಸಾಯಿ ಗಾಳಿಯವರು ವೀರಜ್ಯೋತಿಗೆ ಪೂಜೆ ಸಲ್ಲಿಸಿದರು. ನಂತರ ಚನ್ನಮ್ಮನ ಕಿತ್ತೂರಿಗೆ ಒಳ್ಳೆಯ ಕಿತ್ತೂರ ಸಂಸ್ಥಾನ ಮಾತನಾಡಿಕೊಳ್ಳುತ್ತಿದ್ದರು. ಕಳೆದುಕೊಂಡಳು. ಆವಾಗ ಯುವಪಿಳಿಗೆಗೆ ತಿಳಿಸುವ ಸಲುವಾಗಿ ರಾಜ್ಯಾಧ್ಯಾಂತ ಸಂಚರಿಸಲು ಮುಂದಿನ ಯುಪಿಳಿಗೆಯು ಈ ವೇಳೆ ಪಿಡಿಓ, ಕಾರ್ಯದರ್ಶಿ ಶಿವಾನಂದ ಝಂಡೇ, ರಾಘವೇಂದ್ರ ಪರಮಾಜ, ಗ್ರಾ.ಪಂ ಸರ್ವ ಸದಸ್ಯರು, ಸಿಬ್ಬಂದಿ, ಸೇರಿದಂತೆ ಗ್ರಾಮದ ಹಿರಿಯರು, ಗಣ್ಯರು ಉಪಸ್ಥಿತರಿದ್ದರು.