ವಿಜಯಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನೆ ವತಿಯಿಂದ ವಿಜಯಪುರ ತಾಲೂಕಿನ ಕಣಬೂರ ಗ್ರಾಮದ ಶಂಭುಲಿಂಗ ಸಿದ್ರಾಮಪ್ಪ ಚಲವಾದಿ ಮೂಲ ಹಕ್ಕುದಾರರ ಆಸ್ತಿ ಕಬಳಿಸಿ ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ನಿವೇಶನ ಮಾರಾಟ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರಿಗೆ ಮನವಿ ಸಲ್ಲಿಸಿದರು.