ನಗರದ ಬಸವನಗುಡಿಯ ಸರ್ವೆಯರ್ ರಸ್ತೆಯಲ್ಲಿರುವ ಉದ್ಯಮಿ ಧನರಾಜು ಬಾಬು, ಲಕ್ಷ್ಮೀರಾಜೇಶ್ವರಿ ಅವರ ಭೂವರಾಹ ಗೃಹ ನಿವಾಸದಲ್ಲಿ ನಾಡಿನ ಸಂಸ್ಕೃತಿ, ಸಂಪ್ರಾದಾಯ ಪ್ರತೀಕ ದಸರಾ ಹಬ್ಬದ ಪ್ರಯುಕ್ತ ಸಾವಿರಾರು ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.