ನವರಾತ್ರಿ ಹಬ್ಬದ ನಿಮಿತ್ತ ಹಳೇ-ಹುಬ್ಬಳ್ಳಿ ಪಂಚಗ್ರಹ ಹಿರೇಮಠದಲ್ಲಿ ಪಾರ್ವತಿ ಬಳಗದಿಂದ ಬನ್ನಿ ಮಹಾಕಾಳಿ ದೇವಿಗೆ ಪೂಜೆ ಸಲ್ಲಿಸಲಾಯಿತು. ನಿರ್ಮಲಾ ಹಿರೇಮಠ, ಗೀತಾ. ಕಾಟಗರ್, ಮಾಲಾ,ವಿದ್ಯಾ ಹೋನಕೇರಿ, ಸುನಂದಾ. ಸಾಲಿಮಠ, ಚೈತ್ರಾ, ಶಾಂತಾ, ವಂದನಾ, ಸುನೀತಾ, ಅರ್ಚನಾ, ಅನ್ನಪೂರ್ಣ ಇದ್ದರು.