ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ ಅವರ ಜನ್ಮದಿನದ ಸಂದರ್ಭದಲ್ಲಿ ಬಸವರಾಜ ಮುಳ್ಳಳ್ಳಿ, ರಾಮಣ್ಣಾ ಕೋಕಾಟಿ, ಮನೋಹರ ಅವರಸಂಗ ಅವರು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.