ನಗರದ ವಾರ್ಡ್ ನಂ. 73 ರ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ನಮ್ಮ ದೇಶ ನಮ್ಮ ಮಣ್ಣು ಕಾರ್ಯಕ್ರಮವನ್ನು ಮಹಾ ನಗರ ಪಾಲಿಕೆ ಸದಸ್ಯರಾದ ಶೀಲಾ ಮಂಜುನಾಥ ಕಾಟಕರ ಅವರ ನೇತೃತ್ವದಲ್ಲಿ ಮಾಡಲಾಯಿತು. ನಿಂಗಪ್ಪ ಬಂಕಾಪುರ, ಗುರಪ್ಪ ಗೌಡರ, ಗದಿಗೇಪ್ಪ ಸಂಶಿ, ರವಿ ಬಂಕಾಪುರ, ಅಣ್ಣಪ್ಪ ಯಾವಗಲ, ಅಕ್ಷಯ್ ಗೌಡರ, ಚಂದ್ರಬೂಷಣ ಗೌಡರ, ಅಣ್ಣಪ್ಪ ತಡಸ, ರಾಜು ಕಾಟಗರ, ಆನಂದ ತಡಹಾಳ, ಜಯಶ್ರೀ ಡಂಬಳ, ಅನ್ನಪೂರ್ಣ ತಡಹಾಳ, ರಾಕೇಶ ಹೋನ್ನಳಿ, ಎಲ್ಲಪ್ಪ ಬಿಜಾಪುರ ಉಪಸ್ಥಿತರಿದ್ದರು.