ನಗರದ ದೇಶಪಾಂಡೆನಗರದ ಎಸ್. ಎಸ್. ಕೆ. ಪಂಚ ಟ್ರಸ್ಟ್ ಶ್ರೀ ದುರ್ಗಾದೇವಿ ದೇವಸ್ಥಾನದ ಶ್ರೀ ದ್ಯಾಮವ್ವದೇವಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಘಟಸ್ಥಾಪನೆ ಹಿನ್ನಲೆ ಶ್ರೀದೇವಿಯರಿಗೆ ಬೆಳ್ಳಿ ಆಭರಣ, ನೂತನ ರೇಷ್ಮೆ ಸೀರೆಗಳ ಶೃಂಗಾರದೊಂದಿಗೆ ವಿಶೇಷ ಪೂಜೆಯನ್ನು ಮಾಡಲಾಯಿತು.