ಧಾರವಾಡ ಗೋವಾ ಮಾರ್ಗದಲ್ಲಿ ಕೆಲಗೇರಿ ಗ್ರಾಮದ ಹತ್ತಿರ ಕೆರೆ ಪಕ್ಕದಲ್ಲಿರುವ ರಸ್ತೆಯ ಕೆಳಗಡೆಯ ಮಣ್ಣು ಕುಸಿದಿದೆ , ಅಪಾಯದ ಮುನ್ಸೂಚನೆ ಅರಿತ ಸ್ಥಳೀಯರು ತಾವೇ ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.