ಸಾರ್ವಜನಿಕರಿಂದ ತರ್ಪಣ ಪೂಜೆ: ಮಹಾಲಯ ಅಮವಾಸ್ಯೆ ಪ್ರಯುಕ್ತ ನಗರದ ಚಿಕ್ಕಪೇಟೆಯ ವೃತ್ತದಲ್ಲಿರುವ ಶ್ರೀ ಕಾಶೀವಿಶ್ವೇಸ್ವರ ಸ್ವಾಮಿ ದೇವಸ್ಥಾನದ ಬಳಿ ಸಾರ್ವಜನಿಕರು ಹಿರಿಯರಿಗೆ ತರ್ಪಣ ಅರ್ಪಿಸುವ ಪೂಜಾ ಕಾರ್ಯವನ್ನು ನೆರವೇರಿಸಿದರು.