ಸುರಪುರ : ಸುರಪುರ ನಗರಸಭೆಗೆ ನೂತನ ಅಧ್ಯಕ್ಷರಾಗಿ 6ನೇ ವಾರ್ಡನ್ ದೋಬಿಮೊಹಲ್ಲಾದ ಶ್ರೀ ಮತಿ ಸುಜಾತಾ ವೇಣುಗೋಪಾಲ ಜೇವರ್ಗಿ ಮತ್ತು ಉಪಾಧ್ಯಕ್ಷರಾಗಿ 11ನೇ ವಾರ್ಡಿನ ಶೆಟ್ಟಿ ಮೊಹಲ್ಲಾದ ಶ್ರೀ ಮಹೇಶ್ ಪಾಟೀಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.