ಕಾಳಗಿ: ತಾಲ್ಲೂಕು ಸಮೀಪದ ವಿಸ್ಮಯ ಭಕ್ತದ ನಾಡು‌ ಎಂದೆ ಪ್ರಸಿದ್ದಿ ಪಡೆದಿರುವ ಸುಗೂರು(ಕೆ) ಗ್ರಾಮದ ಬ್ರಹ್ಮಾಂಡ ನಾಯಕ ವೆಂಕಟೇಶ್ವರ ಸ್ವಾಮಿಯ ನವರಾತ್ರಿ ಬ್ರಹ್ಮೋತ್ಸವ ನಿಮಿತ್ತವಾಗಿ ನಡೆದ ಕಾರ್ಯಕ್ರಮಗಳಿಗೆ ಪವಿತ್ರವಾದ ಗಂಗಾಜಲದಲ್ಲಿ ಚಕ್ರಸ್ನಾನ ನೆರವೇರಿಸುವ ಮೂಲಕ ಸಂಪನ್ನಗೊಂಡಿತು.