ಬೀದರ: ತಾಲೂಕಿನ ಗ್ರಾಮದ ರೇಕುಳಗಿ ಇಂದ ಮಂಗಲಗಿ ದುರ್ಗಮ್ಮ ದೇವಿಯ ಮಂದಿರದಿಂದ ದೇವಗಿರಿ ವರೆಗೆ ಶ್ರೀಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು ಸುತ್ತಮುತ್ತಲಿನ ಗ್ರಾಮದ ಸಾಕಷ್ಟು ಜನರು ಈ ಪಾದಯಾತ್ರೆಯಲ್ಲಿ ಸೇರಿದರು