ಧಾರವಾಡ ಗೋವಾ ಮಾರ್ಗದಲ್ಲಿ ಕೆಲಗೇರಿ ಗ್ರಾಮದ ಹತ್ತಿರ ಕೆರೆ ಪಕ್ಕದಲ್ಲಿರುವ ರಸ್ತೆಯ ಕೆಳಗಡೆ ಮಣ್ಣು ಕುಸಿದಿದ್ದು ಸ್ಥಳೀಯರು ಅಪಾಯದ ಮುನ್ಸೂಚನೆ ಅರಿತು ಎಚ್ಚರಿಕೆ ಫಲಕವನ್ನು ಅಳವಡಿಸಿದ್ದಾರೆ. ಕಲಾವಿದ ಮಂಜುನಾಥ ಹಿರೇಮಠ ಹೆದ್ದಾರೆಯ ಮೇಲೆ ಚಿತ್ರ ಬಿಡಿಸುವ ಮೂಲಕ ಅಪಾಯದ ಸೂಚನೆ ನೀಡಿ ಗಮನ ಸೆಳೆದರು.