ಉನ್ನತಿ ನುಟ್ರಿಶನ್ ಸೆಂಟರ್, ಜೆ ಸಿ ನಗರ, ಹುಬ್ಬಳ್ಳಿ ವತಿಯಿಂದ ಮಹಾತ್ಮ ಗಾಂಧೀಜಿ ಜಯಂತಿಯನ್ನು ಆಚರಿಸಲಾಯಿತು. ಹು-ಧಾ ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕರಾದ ದೊರೈರಾಜ್ ಮನಿಕುಂಟ್ಲ, ನದೀಮ್ ಬಳ್ಳಾರಿ, ಡಾ. ಚಂದ್ರಶೇಖರ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.