ಮಹದೇವಪುರ ಕ್ಷೇತ್ರದ ಕಿತ್ತಗನೂರು ಪಂಚಾಯತಿ ಹಾಗೂ ಶಿಶುಮಂದಿರದ ಶಾಲಾಮಕ್ಕಳಿಂದ ಕಿತ್ತಗನೂರು ಕೆರೆ ಸ್ವಚ್ಛತೆ ಮಾಡಲಾಯಿತು. ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆ.ವಿ.ನಾಗರಾಜ್, ಪಿಡಿಓ ನರ್ಮದಾ, ಅಧಿಕಾರಿಗಳಾದ ರಾಮಮೂರ್ತಿ, ಮಂಜುನಾಥ ಇದ್ದರು.