ಧಾರವಾಡದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರ ಸಹಯೋಗದಲ್ಲಿ ನಡೆದ ಈಶ್ವರ ಮ. ಸಣಕಲ್ಲ ಮತ್ತು ಸುನಂದಾ ಈ ಸಣಕಲ್ಲ ದತ್ತಿ ಹಾಗೂ ಶ್ರೀಮತಿ ನೀಲಮ್ಮ ಎಮ್. ಸಾತ್ಮಾರ ಮತ್ತು ಮಹದೇವಗೌಡ ಎಸ್. ಸಾತ್ಮಾರ ದತ್ತಿ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ವೀರಣ್ಣ ಮ. ಹೂಲಿ ಕವನ ವಾಚನ ಮಾಡಿದರು. ಮಹಾಂತಪ್ಪ ನಂದೂರ, ಡಾ. ಮಂದಾಕಿನಿ ಪುರೋಹಿತ, ಡಾ. ಚನ್ನಪ್ಪ ಅಂಗಡಿ, ಡಾ. ಲಿಂಗರಾಜ ಅಂಗಡಿ, ಉದಯಚಂದ್ರ ದಿಂಡವಾರ, ಶಂಕರಗೌಡ ಸಾತ್ಮಾರ ಇದ್ದರು.