ದೊಡ್ಡಣ್ಣ ಕೈಗಾರಿಕಾ ಸಂಘ ಇಂದು ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ೨೦೨೩-೨೫ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯಂರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷ ರವಿರಾಜ ಶೆಟ್ಟಿ, ಉಪಾಧ್ಯಕ್ಷ ಮಂಜಪ್ಪ.ಎಸ್. ಗೌರವ ಕಾರ್ಯದರ್ಶಿ ಹೆಚ್.ಎಂ. ರೇಣುಕಾನಂದ, ಜಂಟಿ ಕಾರ್ಯದರ್ಶಿ ಚಂದ್ರಶೇಖರರೆಡ್ಡಿ, ಖಜಾಂಚಿ ಚಂದ್ರಶೇಖರ್ ಟಿ.ಸಿ., ಜಂಟಿ ಖಜಾಂಚಿ ಗೋವಿಂದ ನಾಯ್ಡು ಇದ್ದಾರೆ.