ಹಿರಿಯ ಪತ್ರಕರ್ತ ಮೈಸೂರು ಹರೀಶ್ ಹಾಗೂ ಹಿರಿಯ ಸಿನಿಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ನೇತೃತ್ವದಲ್ಲಿ ಡಿಜಿಟಲ್ ಮಾಧ್ಯಮದವರೊಂದಿಗೆ ಸಂವಾದ ನಡೆಸಿ, ಕನ್ನಡ ಫಿಲಂ ಡಿಜಿಟಲ್‌ ಮೀಡಿಯಾ ಅಸೋಸಿಯೇಷನ್ (ಕೆಎಫ್‌ಡಿಎಂಎ) ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಯಿತು.